ಓಂ ಶಕ್ತಿಗೆ ಗಂಜಿ ಸೇವೆ ಯಾಕೆ ಮಾಡುತ್ತಾರೇ | ಕೊಳ್ಳೇಗಾಲದಲ್ಲಿ ಹಿಂದೆಂದೂ ನೋಡದ ಗಂಜಿ ಉತ್ಸವ | AvalakkiPavalakki

Поделиться
HTML-код
  • Опубликовано: 16 сен 2024
  • ಕೊಳ್ಳೇಗಾಲದಲ್ಲಿ ದಿನಾಂಕ 11/08/2024 ರಂದು ಒಂಶಕ್ತಿ ದೇವಸ್ಥಾನದಲ್ಲಿ ಗಂಜಿ ಸೇವೆಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು,ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಇದಕ್ಕೆ ಸಾಕ್ಷಿಯಾದರು. ಕೆಂಪುಮಾಯವಾಗಿದ್ದ ವಾತಾವರಣ ಭಕ್ತಿಯಲ್ಲಿ ಮಿಂದೆದಿತು. ಕೊಳ್ಳೇಗಾಲದಲ್ಲಿ ಹಿಂದೆಂದೂ ಮಾಡಿರದ ಗಂಜಿ ಉತ್ಸವ ಇದಾಗಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದಂತ ವೃದ್ಧರು ಕೂಡ ಈ ಸೇವೆಯಲ್ಲಿ ಬಂದು ಭಾಗವಹಿಸಿದರು.. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಓಂ ಶಕ್ತಿ ಮಂಡಳಿಯ ರಾಜ್ಯಾಧ್ಯಕ್ಷರುಗಳು ಬಂದಿದ್ದರು.ಈ ಸೇವೆಯಲ್ಲಿ ಪಾಲ್ಗೊಂಡ ಭಕ್ತಾದಿಗಳು ತಾಯಿಯಯನ್ನು ನೆನೆಯುತ್ತ, ಹೆಜ್ಜೆಹಾಕುತ್ತ, ಮೆರವಣಿಗೆಯನ್ನು ಯಶಸ್ವಿಗೊಳಿಸಿದರು

Комментарии • 26